ಇತರ ಸುದ್ದಿ

ನೈಋತ್ಯ ರೈಲ್ವೆಯಲ್ಲಿ 1004 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ.

ಬೆಂಗಳೂರು : – ನೈರುತ್ಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ 1004 ಹುದ್ದೆಗಳ ನೇಮಕಾತಿ ಅರ್ಜಿ ಆಹ್ವಾನಿಸಲಾಗಿದೆ.

ಒಟ್ಟು ಹುದ್ದೆಗಳು : 1004

ಹುದ್ದೆ ಹೆಸರು: Apprentice

ಉದ್ಯೋಗ ಸ್ಥಳ : ಹುಬ್ಬಳ್ಳಿ, ಮೈಸೂರು, ಬೆಂಗಳೂರು, ಕರ್ನಾಟಕ

ಹುದ್ದೆಯ ವಿವರಗಳು :-
1 ಹುಬ್ಬಳ್ಳಿ 287
2 ಬೋಗಿ ದುರಸ್ತಿ ಕಾರ್ಯಾಗಾರ, ಹುಬ್ಬಳ್ಳಿ- 217
3 ಬೆಂಗಳೂರು 280
4 ಮೈಸೂರು 177
5 ಕೇಂದ್ರ ಕಾರ್ಯಾಗಾರ, ಮೈಸೂರು 43

ವಿದ್ಯಾರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಂದ 12ನೇ ತರಗತಿ, ಐಟಿಐ ಅಥವಾ ತತ್ಸಮಾನ ಅರ್ಹತೆ.

ವಯೋಮಿತಿ:

ಮೀಸಲು ರಹಿತ: 18 ರಿಂದ 24 ವರ್ಷ ವಯಸ್ಸು

ಬಿಸಿ : 18 ರಿಂದ 45 ವರ್ಷ

ಎಸ್ ಸಿ/ ಎಸ್ಟಿ : 18 ರಿಂದ 47 ವರ್ಷ

ನೇಮಕಾತಿ ಪ್ರಕ್ರಿಯೆ: ಲಿಖಿತ ಪರೀಕ್ಷೆ, ಕಂಪ್ಯೂಟರ್ ಆಧಾರಿತ ಪರೀಕ್ಷೆ ಹಾಗೂ ಸಂದರ್ಶನ.

ಅರ್ಜಿ ಶುಲ್ಕ: –

ಸಾಮಾನ್ಯ/ಒಬಿಸಿ ಅಭ್ಯರ್ಥಿ: 100 ರು

ಎಸ್ ಸಿ/ ಎಸ್ಟಿ ಮಹಿಳಾ ಅಭ್ಯರ್ಥಿ: ಯಾವುದೇ ಶುಲ್ಕವಿಲ್ಲ.

ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 09-01-2021

Related Articles

Leave a Reply

Your email address will not be published. Required fields are marked *

You cannot copy content of this page