ವ್ಯಾಪಾರ ಮತ್ತು ಹಣಕಾಸು

ಅಕ್ಟೋಬರ್ ನಿಂದ ಟಿವಿಗಳ ಬೆಲೆ ದುಬಾರಿ !

ನವದೆಹಲಿ : ಕೇಂದ್ರ ಸರ್ಕಾರವು ಗ್ರಾಹಕರಿಗೆ ಶಾಕಿಂಗ್ ನ್ಯೂಸ್ ವೊಂದನ್ನು ನೀಡಿದ್ದು, ಆಕ್ಟೋಬರ್ ನಿಂದ ಟಿವಿಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಟಿವಿಗಳ ತಯಾರಿಕೆಗೆ ಬಳಸುವ ಓಪನ್ ಸೆಲ್ ಪ್ಯಾನೆಲ್ ಗಳ ಮೇಲಿನ ಶೇ. 5 ಆಮದು ಸುಂಕಕ್ಕೆ ಕಳೆದ ವರ್ಷದಿಂದ ನೀಡಲಾಗಿದ್ದ ವಿನಾಯಿತಿ ಅವಧಿ ಈ ತಿಂಗಳ ಕೊನೆಯಲ್ಲಿ ಮುಕ್ತಾಯವಾಗುವುದರಿಂದ ಟಿವಿಗಳ ಬೆಲೆ ಅಕ್ಟೋಬರ್ ನಿಂದ ಏರಿಕೆಯಾಗುವ ಸಾಧ್ಯತೆ ಇದೆ.ಇನ್ನು 32 ಇಂಚಿನ ಓಪನ್ ಸೆಲ್ ಪ್ಯಾನೆಲ್ ಬೆಲೆ 34 ಡಾಲರ್ ನಿಂದ 60 ಡಾಲರ್ ಗೆ ಏರಿಕೆಯಾಗಿದ್ದು, ಟಿವಿ ಉದ್ಯಮ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದೆ.

Related Articles

Leave a Reply

Your email address will not be published. Required fields are marked *

You cannot copy content of this page